ಭಜಗೋವಿಂದಂ
ನಿನ್ನೆ ಶನಿವಾರ, ಹಾಗೆ as a part of my weekly cleaning activity, was trying to clean , organize my bags, suitcases etc.., and found a old unlabelled CD and just with a thought I kept it aside so that I can check the content of that later. ನಿಮಗೂ ಆಗಿರಬೇಕು ಕೆಲವೊಂದು ವಸ್ತುಗಳು ಎಷ್ಟೇ ಹುಡುಕಿದರೂ ಬೇಕಾದಾಗ ಸಿಗೋದೇಯಿಲ್ಲಾ, but we get them at an unnoticable time and place and will make us to think a lot ಅಂದರೆ ನಮ್ಮ ಸ್ತುಪ್ತ ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಮಲಗಿದ್ದ ನಮ್ಮನ್ನು ಬಡಿದೆಬ್ಬಿಸುತ್ತವೆ.
Just as a dailly activity ನಿನ್ನೆನೂ ಕೂಡ ಸಾಯಂಕಾಲದ walkingಗೆ ಹೋಗತಿದ್ದೆ. Walking ಅಂತ ಹೇಳಿದರೂ ಅದು actually a drive in my Audi for around 10km, to fresh-up myself from Incidents, issues, meetings etc.., and make my mind empty ಯಾಕಂದರೆ ಖಾಲಿ ತಲೆಯಲ್ಲೇ Complex ಆಲೋಚನೆಗಳು ಬರೋದು. ಅಂದರೇ ಬ್ಲಾಗ ಬರೆಯೋಕೆ ಸರಕು ಸಿಗೋದು. So ಹಾಗೆ ಕಾರ ಸ್ಟಾರ್ಟ್ ಮಾಡಿ, ಸಿಕ್ಕ ಆ ಹಳೆ CDn ಪ್ಲೇಯರಿಗೆ ತುರುಕಿದೆ. ಕೂಡಲೇ, ಅದೇನು ಅದ್ಭುತವೋ ಎಂಬಂತೆ, ಈ ಜಗತ್ತು ಕಂಡ one of the finest, famous singer ಸುಬ್ಬುಲಕ್ಷ್ಮಿ ಅವರ ಕಂಠಸಿರಿಯಿಂದ, ಜೀವದ ಸಾರವನ್ನೇ ಹೇಳುವ, ಆದಿ ಶಂಕರ ವಿರಚಿತ ಅದ್ಭುತ ಹಾಡು, infact I call it as ಶ್ಲೋಕ ಹೊರಬಂತು. ಭಜಗೋವಿಂದಂ,ಭಜಗೋವಿಂದಂ...ಗೋವಿಂದಂ ಭಜೇ ಮೂಢಮತೆ !! This is one of the best shlokas I ever heard. This is the shloka which tells you the importance of Bhakti towards God, Love towards others ಒಟ್ಟಿನಲ್ಲಿ ಜೀವದ ಸಾರ, ಮಹತ್ವ, ಜೀವಿಸಬೇಕಾದ ರೀತಿ, ನೀತಿಗಳ ಬಗ್ಗೆ ಮನಮುಟ್ಟುವಂತೆ ಉಪದೇಶಿಸುತ್ತದೆ.
ನಾವೇನಾದರೂ ಅದರಲ್ಲಿ ಹೇಳಿದಂತೆ ನಡೆದರೆ, it can give us enormous amount of power to live with "ಮನಃಶಾಂತಿ". ಸುಖಜೀವನದ ಪರಿಕಲ್ಪನೆ ಕೇವಲ ಕಲ್ವನೆಯಾಗದೇ, ನಾವೆಲ್ಲಾ ತುಂಬಿದ ಕೊಡಗಳಂತೆ ಜೀವನ ಮಾಡಬಹುದು. ಜಗತ್ತೆಲ್ಲಾ ಶಾಂತಿಯಿಂದ, ಭಾತ್ರತ್ವದ ಜೀವನ ನಡೆಸಬಹುದು, we may not need any "NATTO" force to bring peace in our lives.
The 25th shloka of Bhajagovindam impressed me a lot...
शत्रौ मित्रे पुत्रे बन्धौ,
मा कुरु यत्नं विग्रहसन्धौ।
सर्वस्मिन्नपि पश्यात्मानं,
सर्वत्रोत्सृज भेदाज्ञानम् ||
ಇದರ ಅರ್ಥ : ನಿನ್ನ ಮಿತ್ರ, ಮಕ್ಕಳು, ಬಂಧು, ತಾಯಿ, ತಂದೆಯವರ ಪ್ರೀತಿಗಳಿಸಲು ಹೋರಡಬೇಡ
ನಿನ್ನ ವೈರಿ, ದಾಯಾದಿಗಳ ಜೊತೆ ವೈರತ್ವಕ್ಕಾಗಿ, ಹೋರಾಟಕ್ಕಾಗಿ ಪ್ರಯತ್ನಿಸಬೇಡ,
ಬದಲಾಗಿ ನಿನ್ನನ್ನೇ ಅವರಲ್ಲಿ ಕಾಣು, ನಾನು, ನನ್ನದು, ಪರರದು ಎಂಬು ದ್ವಿಮುಖ ವಿಚಾರವನ್ನೇ ಬಿಡು.
ಎಷ್ಟು ಅದ್ಭುತ ವಿಚಾರವಲ್ಲವೇ ? ನಾನೇ ನೀನು, ನೀನೇ ನಾನು ಎಂಬ ಸಂಗತಿ ನಿಜವಾದರೆsss, !!! ಅದನ್ನೇ ನಮ್ಮ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿದ್ದು... ಎಲ್ಲರೊಳಗೊಂದಾಗು ಮಂಕುತಿಮ್ಮ. ಅಹ್ಂ ಬ್ರಹ್ಮಾಸ್ಮಿ! ನಾನು ನೀನು ಎಂಬುದು ಒಂದಾದಾಗ, ದೇವರಿಗೂ ನಮಗೂ ಎಲ್ಲಿಯ ವ್ಯತ್ಯಾಸ. ನನ್ನಲ್ಲಿ ದೇವರಿರುವದು ನಿಜವಾದರೆ, ನಾನೇ ಕಾಣುತ್ತಿರುವ ಇನ್ನೊಬ್ಬನಲ್ಲೂ ದೇವರಿರುವದು ಅಷ್ಟೇ ಸತ್ಯ. ಅದ್ವೈತದ ಕಲ್ವನೆಯೂ ಇದೇ ತಾನೆ ? ಅಷ್ಟೇ ಅಲ್ಲಾ, ಭಕ್ತಿ ಪರಂಪರೆಯೂ ಹೇಳಿರುವದು ಇದೇ ಭಜಗೋವಿಂದಂನ ಸಾರ.
ಹೋಗ್ಲಿಬಿಡಿ ದ್ವೈತ, ಅದ್ವೈತಗಳ ಬಗ್ಗೆ ಸಾಧ್ಯವಾದರೆ ಮುಂದಿನ ಬ್ಲಾಗನಲ್ಲಿ ಬರಿತೀನಿ. ಏಕೋ ಗೊತ್ತಿಲ್ಲ, ಭಜಗೋವಿಂದಂ ಕೇಳಿದಮೇಲೆ ಮನಸ್ಸು ಆಧ್ಯಾತ್ಮದತ್ತ( ಸನ್ಯಾಸತ್ವ ಎಂದು confuse ಆಗಬೇಡಿ ) ವಾಲುತ್ತಿದೆ. ಎಷ್ಟು ನಿಜಾ ಅಲ್ವಾ, ಎಲ್ಲರಲ್ಲೂ ತನ್ನನ್ನೇ ಕಂಡರೆ, ತನ್ನನ್ನು ತಾನು ಪ್ರೀತಿಸದಷ್ಟು ಬೇರೆಯವರನ್ನೂ ಪ್ರೀತಿಸಬಹುದಲ್ಲವೇ ? ಜಗವೆಲ್ಲಾ ಒಂದು ಕುಟುಂಬವಾಗಿ " ವಸುಧೈವ ಕುಟುಂಬಕಂ" ಅನ್ನೋ ಹಾಗೆ ಎಲ್ಲರೂ ಸ್ನೇಹಜೀವಿಗಳಾಗಿ ಬಾಳಬಹುದಲ್ಲವೇ?. ಪರರಲ್ಲಿ ತನ್ನದೇ ಅಸ್ಥಿತ್ವ ಕಂಡಾಗ Difference of opinion ಅನ್ನೋದಕ್ಕೆ ನೆಲೆನೇ ಇರದಂತಾಗಬಹುದಲ್ಲವೇ?.
ಇದನ್ನು ಓದಿದ ಮೇಲೆ ನೀವು ಕೇಳಬಹುದು... ಏನಪ್ಪಾ ಕನಸುಕಾಣುತ್ತಿದ್ದಿಯಾ ???? ಈ ಕನಸು ನನಸಾದರೆ...
ಕೊನೆಯ ಹನಿ:
ಡಿ.ವಿ.ಜಿ ಯವರ ಕಗ್ಗದ ಒಂದು ನುಡಿ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆವಿಧಿಯ ಸಿರಿಯೆ,
ಬೆಲ್ಲಸಕ್ಕರೆಯಾಗು ದೀನದುರ್ಬಲರಿಗೆ,
ಎಲ್ಲರೊಳಗೊಂದಾಗು ಮಂಕುತಿಮ್ಮ ||
ಪ್ರೀತಿ ಪೂರ್ವಕವಾಗಿ,
The complex mind...
Sunday, November 21, 2010
Thursday, November 18, 2010
ಬಗೆ ಹರಿಯದ Complexcityಗಳು...
D-Notification ಎಂಬ ಪೆಡಂಭೂತದ ಚಕ್ರವ್ಯೂಹದ ಯೋಚನಾಲಹರಿಯಿಂದ ಹೊರಬರಲೇಬೇಕೆಂಬ ಛಲದಿಂದ, ಸುಪುತ್ರ ಉದ್ದವನ ಜೊತೆಗೆ "ಬಾಲ ಗಣೇಶ" ಮೂವಿ ನೋಡಲು ಕುಳಿತುಕೊಂಡೆ. Atleast ಇದರಿಂದ ಮನಸ್ಸಿಗೇನೋ ಒಂತರಹದ ಖುಷಿಯಾದರೂ ಸಿಗುತ್ತೆ ಅನ್ನೋದು ನನ್ನ ಯೋಚನೆ ಆಗಿತ್ತಾದರೂ, Mind ಸ್ವಲ್ಪ Fresh ಆಗಲಿ ಅನ್ನೋ ಸ್ವಾರ್ಥ ಇತ್ತು. ಆದರೆ ಆಗಿದ್ದೇ ಬೇರೆ. Fresh ಆಗುತ್ತೆ ಅಂದುಕೊಂಡಿದ್ದು ಬರೀ ಕನಸಾಯಿತೇ ಹೊರತು, ಮಗನ Unanswerable questions (may be unimmaginable --ಕಲ್ಪನಾತೀತ) ನನ್ನ ತಲೆಯನ್ನ ಗಿರಿಮಿಟ್ಟು ಮಾಡಿಬಿಟ್ಟವು. ನಾವೇ ದೊಡ್ಡ ಜಾಣರೆಂದು ಕೊಚ್ಚಿಕೊಳ್ಳುವ ನಮಗೆ, ನಮ್ಮ Next generationನ ತಾರ್ಕಿಕತೆ, ವಿಚಾರಶಕ್ತಿ ನಮಗಿಂತಾ ಸಾವಿರ ಪಟ್ಟು ಮುಂದಿದೆ ಅನ್ನೋ ಸತ್ಯ ತಿಳಿಬೇಕಾದರೆ, ಮಕ್ಕಳಾಗಿ ಮಕ್ಕಳ ಜೊತೆ ಸಮಯ ಕಳೀರಿ, ಅಷ್ಟೇ ಅಲ್ಲಾ ಅದಕ್ಕಾಗಿ ಸಂತೋಷಪಡಿ. ಆದರೆ ಒಂದು ಮಾತು- ಅಪ್ಪಿ ತಪ್ಪಿನೂ ಅವರ immaginationಗೆ ಢಾಂಬಿಕ ರೂಪಕೊಟ್ಟು ಕಟ್ಟಳೆ ಹಾಕಬೇಡಿ.
ಅದೇ, ಸಾಯಂಕಾಲ ಉಳ್ಳಾಗಡ್ಡಿ ಭಜಿ ತಿನ್ನುತ್ತಾ , ಚಹಾ ಸವಿಯುತ್ತಾ, ಮಗನ ಜೊತೆಗೆ ಕುಳಿತೆ. ಗಣೇಶನ ಹುಟ್ಟಿನ ಬಗ್ಗೆ ಕಥೆ ಆರಂಭವಾಗಿತ್ತು. I explained him how parvathi made a idol and what all happend then, how he got elephant's face etc.,. I guess he was too facinated by that story and he asked me one simple question which I had no answer. ಅಪ್ಪನಾಗಿ ಶಿವಾ ತನ್ನ ಪಾಪುನ ತಲೇನೇ ಯಾಕೆ ಕತ್ತರಿಸಿದಾ ? ಅವನಿಗೆ ಗಣಪತಿಯಮೇಲೆ ಪ್ರೀತಿ ಇರಲಿಲ್ವಾ ? ಅದಕ್ಕೆ ನನ್ನ ಉತ್ತರ.. ಶಿವನಿಗೆ ಗಣಪತಿ ಯಾರು ಅಂತಾ ಗೊತ್ತಿರಲಿಲ್ಲಾ ಅದಕ್ಕೇ ಹಾಗೆ ಮಾಡಿದ. Suddenly next question..how come..he is God right, he should be knowing, ಅಲ್ಲದೇ ಗಣಪತಿ ಪಾಪು ಇದ್ದಾ, ಶಿವನಿಗೆ ಅಷ್ಟುಗೊತ್ತಾಗಲಿಲ್ವಾ? ಪಾಪುಗಳಿಗೆ ಹೊಡಿದರೆ, Policeನವರು ಹಿಡಕೊಂಡು ಹೋಗತಾರಂತ ? ಅಯ್ಯೋ ಅಯ್ಯೋ ಏನು ಉತ್ತರಾ ಕೊಡೋದು. He did not finish there.. ಆನೆಯ ತಲಿ ಯಾಕೆ ಕತ್ತರಿಸಿದರು , ಅನೆಯ ಪಾಪುಗಳಿಗೆ ಯಾರು ಹಾಲು ಕುಡಿಸ್ತಾರ, ಅವು ಎಲ್ಲಿ ಹೋಗಬೇಕು ? ಅದಕ್ಕ ನಾನು ದೊಡ್ಡವನಾದ ಮೇಲೆ, ಬಾಣಾ ತೊಗೊಂಡು ಶಿವನ ತ್ರಿಶೂಲಕ್ಕ ಹೊಡಿತಿನಿ. I got angry, I shouted stop it for now. I am still thinking on what to answer him... don't know these are beyond my immagination.
So now I am afraid to sit with him and see or explain him about Mahabharatha/Ramayana etc., We don't know what is the truth and we never had a question on the facinated things of thoes epics. ಯಾರಿಗೆ ಗೊತ್ತು ಈ ಉದ್ಧವನ ಪ್ರಶ್ನೆಗಳಿಗೆ ಉತ್ತರಿಸಲು ಆ ಮಾಧವನೇ ಮತ್ತೊಮ್ಮೆ ಬರಬೇಕೇನೊ? ನಿಜ if we start thinking in a different angle, we can get so many thoughts about our own life, culture which can not be answered. For example, ದ್ರೌಪದಿಯ ಸೀರೆ ಹೇಗೆ ಬೆಳಿತಾ ಹೋಯಿತು? ಇದಕ್ಕೊಂದು ತಾರ್ಕಿಕ ಉತ್ತರ ಕೊಟ್ಟಿದ್ದಾರೆ ಮೊನ್ನೆ ಒಬ್ಬರು.. ಅದು Hipnotisation ನ ಪ್ರಭಾವವಂತೆ. How our new magicians, Bridges, Buildings ನ ಮಾಯಾ ಮಾಡತಾರಲ್ಲಾ, ಅದೇ ರೀತಿ ಅಲ್ಲಿ ಆಗಿದ್ದು. ಇನ್ನೊಂದು Interesting ವಿಚಾರ ಅಂದರೆ, ಆ hipnotise ನ ಪ್ರಭಾವ ಎಲ್ಲಾರ ಮೇಲು ಆಗೋಲ್ವಂತೆ, ಅದಕ್ಕೇ ಭೀಷ್ಮ, ದ್ರೋಣ, ಸುಯೋಧನರು ಮಾತ್ರ ಕಣ್ಣು ಮುಚ್ಚಿ ತಲೆಕೆಳಗೆ ಹಾಕಿರೋದಂತೆ.
ಅದರಂತೆ ಈ ರಾಜಕಾರಣಿಗಳ Cunningness ಕೂಡ ಕಲ್ಪನಾತೀತವಾದದ್ದು. ಯಾರು ಯಾವ ರೆಸಾರ್ಟನಲ್ಲಿ, ಯಾರ ಜೊತೆ ,ಯಾರನ್ನ ಮುಗಿಸಲು ಹೊಂಚು ಹಾಕುತ್ತಿದ್ದಾರೋ, ಖಾಲಿ ಜಾಗೆಯನ್ನು ಎಷ್ಟು ಜನ ಹುಡುಕುತ್ತಿದ್ದಾರೋ, ಯಾರ ಮನೆಗೆ ಎಷ್ಟು ಸೂಟಕೇಸುಗಳು ರವಾನೆಯಾಗುತ್ತಿವೆಯೋ? ಆಣೆ, ಪ್ರಮಾಣ, ಭಾಷಣಗಳಿಂದ ಎಷ್ಟು ಜನರು hipnotise ಮಾಡತಿದ್ದಾರೋ ? ಇದಕ್ಕೆಲ್ಲಾ ಉತ್ತರ ಎಂದು. ಇದನ್ನು ಬಗೆಹರಿಸಲು ಯಾವ ಮಾಧನಿಗೂ ಸಾಧ್ಯವಿಲ್ಲಾ. ಇವು ಅವನ ಕಲ್ವನೆಗೂ ಮೀರಿದ Complex ಗಳು. ಇದಕ್ಕೆಂದು ಕೊನೆ, ಯಾರಾದರೂ ಬಲ್ಲಿರಾ?
ಕೊನೆಯ ಹನಿ :
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
ಮೇಟಿ ವಿದ್ಯೆಗೂ ಮೇಲಾಯಿತೆ ಈ ರಾಜಕಾರಣಿಗಳ ಲೂಟಿ ವಿದ್ಯೆ........

Wednesday, November 17, 2010
ಕನ್ನಡದ ನೆಲಾ ಯಾರಪ್ಪನ ಮನೆಯ ಆಸ್ತಿ ???
ದುರಾಸೆಯ ಪ್ರತಿರೂಪಗಳು....
ಹೌದು ನಾನು ಹೇಳುತ್ತಿರುವದು ನಮ್ಮ ರಾಜಕಾರಣಿಗಳ ಬಗ್ಗೆ. ನನಗೆ ಗೊತ್ತು ಆ ಬಗ್ಗೆ ಕೇಳೋದಕ್ಕೂ ಹೇಳೋದಕ್ಕೂ ಅಸಹ್ಯ ಆಗುತ್ತೆ. ಆದರೆ ಇವತ್ತಿನ ನ್ಯೂಜ ಪೇಪರ್ ನೋಡಿದ ಮೇಲೆ ಯಾಕೋ ಮನಸ್ಸು ತಡಿಲಾರದೇ ಜಿಗುಪ್ಸೆಗೊಂಡಂತಾಗಿ, ಅದರಿಂದ ಹೊರಬರಲಿಕ್ಕಾಗಿ ಮನಸ್ಸಿನ ಆ ಎಲ್ಲಾ ಸಿಟ್ಟು, ಅಸಹನೆ, ಭಾವೋದ್ವೇಗಗಳನ್ನು ಅದುಮಿಡಲಾರದೇ, ಕೆಲಸದ ಒತ್ತಡದ ನಡುವೆಯೂ ಮನದ ತಣಿವಿಗಾಗಿ ಇವತ್ತು ಅನಿಸಿದ್ದನ್ನು ಗೀಚುತ್ತಿದ್ದೇನೆ.
ಕಳೆದ ಎಲೆಕ್ಷನ್ ನಲ್ಲಿ ಯಾಕದರೂ Vote ಹಾಕಿದೆನೋ ಅಂತಾ ನನ್ನ ಮೆಟ್ಟು ತೊಗೊಂಡು ನಾನೇ ಹೊಡಕೋಬೇಕು ಅನ್ನಿಸ್ತಿದೆ. ಏನೋ ವಂಶಾಡಳಿತಾ, ಅಪ್ಪ-ಮಕ್ಕಳ ದರಬಾರಿಂದಾ ನಮ್ಮ ನೆಲಾ ( ನೆಲಾ ಅಂದರೆ ಭೂಮಿ Land )ರಕ್ಷಣೆಯಾಗಲಿ ಅಂತ, ಗಟ್ಟಿ ಮನಸ್ಸು ಮಾಡಿ Vote ಹಾಕಿ ಏನೋ ದೊಡ್ಡ ತಪ್ಪು ಮಾಡಿದೆನಾ ಅನ್ನೋ ಅಪರಾಧಿ ಮನೋಭಾವ ಕಾಡಲಿಕ್ಕೆ ಶುರುಮಾಡಿದೆ. ಅಲ್ಲಾ, ಕೇವಲ ಒಂದು ನೂರು ದಿವಸದ ಆಡಳಿತದಾಗ ಸಾವಿರಾರು ಎಕ್ಕರೆ Landನಾ ಗುಳುಂ ಮಾಡಿದ್ದಾರಲ್ಲಾ ಇವರನ್ನ ಏನನ್ನಬೇಕು ? ಅಷ್ಟೆ ಅಲ್ಲಾ ತಾವು ಮಾಡಿದ್ದನ್ನ ಸಮರ್ಥಿಸಿಕೊಳ್ಳೋದಕ್ಕಾಗಿ ನಂಜುಂಡೇಶ್ವರ, ಬಸವಣ್ಣರ ಮೇಲೆ ಪ್ರಮಾಣ ಬೇರೆ ಮಾಡಿ, ನಮ್ಮನ್ನ Emmotional ಬ್ಲ್ಯಾಕಮೇಲ್ ಮಾಡತಿದ್ದಾರಲ್ಲಾ, ಅಯ್ಯೋಹ್ ಕರ್ಮವೇ!!!!
ಅಷ್ಟೇ ಅಲ್ಲಾ ಇದರ ಮೇಲೆ, ತಮ್ಮ ಮಕ್ಕಳಿಗೆ, ಸೊಸೆಯಂದಿರಿಗೆ D-notify ಮಾಡಿದ್ದು ಕಾನೂನಿನ ಚೌಕಟ್ಟಿನಲ್ಲೇ ಅಂತಾ Pose ಕೊಟ್ಟು ಪೂಸಿ ಹೊಡಿತಿದ್ದಾರಲ್ಲಾ, ಯಾಕೆ ನಮ್ಮ ಮಕ್ಕಳು Industrialist ಆಗಬಾರದಾ ಅಂತ ಕೇಳತಿದ್ದಾರಲ್ಲಾ ಹಾಗದರೆ, ಇವರ ಮಕ್ಕಳು ಹುಟ್ಟಾ Welding Gun ಕೈಯಲ್ಲಿ ಹಿಡಕೊಂಡು ಹುಟ್ಟಿದ್ದಾರಾ? ಹತ್ತು ಹಲವಾರು ವರ್ಷಗಳಿಂದ Land ಗಾಗಿ ಅರ್ಜಿ ಹಾಕ್ಕೊಂಡು ಜಾತಕ ಪಕ್ಷಿಯಂತೆ ಕಾಯತಿದ್ದಾರಲ್ಲಾ ಅವರೇನು ಮಾಡೋದು. ಇರೋ ಎಲ್ಲಾ ರಾಜಕಾರಣಿಗಳ ಮಕ್ಕಳೂ Industrialist ಆದರೆ ಸಾಮಾನ್ಯ ಜನರು ಇರೋ ಭೂಮಿಗೂ ಕುತ್ತು ಬರೋದರಲ್ಲಿ ಎರಡು ಮಾತಿಲ್ಲಾ.
ಹೋಗಲಿ ಬಿಡಿ, ಇವರೆಂದು ಉದ್ಧಾರ ಆಗೋಲ್ಲಾ.. Sorry ಇವರೆಂದೂ ನಮ್ಮ ನಿಮ್ಮಂತಹ ಸಾಮಾನ್ಯರಿಗೆ ಉದ್ಧಾರ ಆಗೋಕೆ ಬಿಡೋಲ್ಲಾ. ಅಲ್ಲಾರಿ ಇವರು Open ಆಗಿ ಇಷ್ಟೊಂದು ಹಣ invest ಮಾಡತಾರಲ್ಲಾ ಅದೆಲ್ಲಾ ಹೆಂಗೆ ಅಂತಾ ? ಒಬ್ಬಂದು ಸಾವಿರ ಕೋಟಿ ಆದರೆ ಇನ್ನೊಬ್ಬನದು ಸಾವಿರಾರು ಕೋಟಿ, ಇವರಿಗೆ income tax apply ಆಗೋದಿಲ್ವಾ. ನಮ್ಮಂತಾ ಬಡಪಾಯಿಗಳು on-site ನಲ್ಲಿ ಅಲ್ಪ ಸ್ವಲ್ಪ ಉಳಿಸಿ transfer ಮಾಡಿದರೂ ಅದಕ್ಕಾಗಿ IT department ನವರು Notice ಕಳಿಸ್ತರಲ್ಲಾ ? ಗುಬ್ಬಿ ಮೇಲೇನಾ ಬ್ರಹ್ಮಾಸ್ತ್ರಾ ?
Ok sorry it is waste to talk about all these things..I know it is difficult to digest also, but nothing can be done. Go with the system. ಹುಚ್ಚು ಮುಂಡೆ ಮದುವೆಲಿ, ಉಂಡೆದ್ದವನೇ ಜಾಣ...
ಕೊನೆಗೂ November Fever ಮುಗಿತಾ ಬಂತು. ಹೀಗಂದಿದ್ದಕ್ಕೆ ಕೆಲವರಿಗೆ ಸಿಟ್ಟು ಬರಬಹುದು. ಆದರೆ ಏನು ಮಾಡೋದು ಬೇರೆ ವಿಧಿಯಿಲ್ಲಾ. ಕನ್ನಡ ಅನ್ನೋದು ಕೇವಲ November ಬಂದಾಗ ನೆನಪಾಗೋ ಜೋಕುಮಾರನ ಹಾಗೆ ಆಗಿಬಿಟ್ಟದ ಅನ್ನೋದು ಮಾತ್ರ ಸತ್ಯ. ದೀಪಾವಳಿಯಲ್ಲಿ ಸೆಗಣಿಲೆ ಪಾಂಡವರನ್ನ ಮಾಡಿ, ಅದಕ್ಕೆ ಹೂವಿನ ಅಲಂಕಾರ ಮಾಡಿ, ಮನೆ ಹೊರಕ್ಕೇ ಇಡೋ ಹಾಗೆ, November ಬಂದಾಗ ಕನ್ನಡ ಕನ್ನಡ ಅಂತಾ ಕೂಗಾಡಿ, Flexಗಳನ್ನ ಊರುತುಂಬಾ ಹಾಕಿ, ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಘೋಷಣೆಗಳನ್ನು ಗೀಚಾಡಿ, ಕನ್ನಡದ ಹೆಸರಿನಲ್ಲಿ ಮಜಾ ಮಾಡಿಬಿಟ್ಟರಾಯಿತು. "ಅ" ಕಾರಕ್ಕೂ "ಹ" ಕಾರಕ್ಕೂ ಇರುವ ವ್ಯತ್ಯಾಸ ತಿಳಿದುಕೊಳ್ಳದೇ, ಕೇವಲ ಕನ್ನಡದ ಬಗ್ಗೆ ಘೋಷಣೆ ಕೂಗಿದರೇನು ಉಪಯೋಗವಿಲ್ಲಾ, ಇದರಿಂದ ಕನ್ನಡ ಬೆಳೆಯೊಲ್ಲಾ, ಕುಲಗೆಟ್ಟು ಹೋಗುತ್ತೆ. ಕನ್ನಡ ಅನ್ನೋದು ಕೇವಲ ಭಾಷೆಯಾಗಬಾರದು, ಅದು ನಮ್ಮೆಲ್ಲರ ನಾಡಿ ಮಿಡಿತ ಆಗಬೇಕು, ನಮ್ಮ ಮಕ್ಕಳ ಧಮನಿಗಳಲ್ಲಿ ನಲಿದಾಡಬೇಕು. ಅದಕ್ಕಾಗಿ ನಾವೆಲ್ಲಾ ದುರಭಿಮಾನಿಗಳಾಗೋದು ಬೇಡ, ಕಟ್ಟಾಭಿಮಾನಿಗಳಾಗೋಣ. ಕೇವಲ IT ಜನರ ಮೇಲೆ ಗೂಬೆ ಕೂಡಿಸದೇ ಸರ್ವರಲ್ಲೂ ಕನ್ನಡಾಭಿಮಾನ ಮೂಡಿಸೋಣ. ಅತೀ ಹೆಚ್ಚು ಕನ್ನಡ ಮಾತನಾಡತಿರೋದು ನಮ್ಮ IT ಜನರೇ ಹೊರತು , BTS ಕಂಡಕ್ಟರುಗಳಲ್ಲಾ ಅನ್ನೋ ಸತ್ಯವನ್ನ ಜನರು ತಿಳಕೊಳ್ಳಬೇಕು. Engalish ನ ಗಂಧಗಾಳಿ ಗೊತ್ತಿಲ್ಲದ ರಾಜಕಾರಣಿಗಳು ಕೇವಲ National level Media ಬಂದಿದ್ದಾರೆ ಅನ್ನೋ ಕಾರಣಕ್ಕಾಗಿ ಹರಕು ಮುರಕು English ನಲ್ಲಿ ಮಾತಾಡಿ ತುಂಡು Of London ಅನ್ನೋದನ್ನ ಬಿಡಬೇಕು.
ಅದೇನೆ ಆಗಲಿ, ಯಾರೇನೇ ಅನ್ನಲಿ, ನಾವು ಮಾತ್ರ ನಮ್ಮ ಭಾಷೆ, ಜನ , ನೆಲ , ಜಲಕ್ಕಾಗಿ ಕೈಯತ್ತೋದಕ್ಕಾಗಿ ಹಿಂದು ಮುಂದು ನೋಡೋದು ಬೇಡ. ನೀವೇನಂತೀರಾ ?
ಕೊನೆಯ ಹನಿ:
ಕಾವ್ಯಾನಂದರ ಕವಿತಾ ನಿವೇದನೆಯ ಆಯ್ದ ಭಾಗ :
ಕನ್ನಡಕೆ ಹೋರಾಡು ಕನ್ನಡದ ಕಂದಾ, ಕನ್ನಡವ ಕಾಪಾಡೋ ನನ್ನ ಆನಂದಾ
ಜೋಗುಳದ ಹರಿಕೆಯಿದು ಮರೆಯದಿರು ಚಿನ್ನಾ, ಮರತೆಯಾದರೆ ಅಯ್ಯೋ ಮರೆತಂತೆ ನನ್ನಾ
ಮೊಲೆಯ ಹಾಲಂತಂತೆ ಸವಿಜೇನು ಬಾಯ್ಗೆ, ತಾಯ್ನುಡಿಗೆ ದುಡಿದು ಮಡಿ ಇಹ ಪರಗಳೇಳ್ಗೆ
ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನಾ, ಕನ್ನಡಮ್ಮನ ಕೋರಿಕೆ ಮರೆಯದಿರು ಚಿನ್ನಾ !!

Subscribe to:
Posts (Atom)