Tuesday, October 12, 2010

The very simple thought for the first posting....

ನನ್ನ ಬ್ಲಾಗಿನ ಮೊದಲ ಪುಟ.....
    ತುಂಬಾ ದಿನಗಲಿಂದನೂ ಅದೇ ವಿಚಾರ, ಯಾವಾಗ ನಾನೂ ನನ್ನದೇ ಆದ ಬ್ಲಾಗ್ ಬರಿತೀನಿ ಅಂತಾ, ಅದಕ್ಕ ಇವತ್ತು ಕಾಲ ಕೂಡಿ ಬಂದದ, ಇದೊಂದು ನನ್ನ ಪಾಲಿಗೆ ಉಲ್ಲಾಸ ತರೋ ಸಮಾಚಾರ ಅನ್ನೋದಂತು ನಿಜಾ ಅನ್ನಿ. ಪ್ರಖ್ಯಾತ ಬ್ಲಾಗರಗಳ ಸಾಲಿಗೆ ನಾನು ಸೇರಿದೆ ಅನ್ನೋ ಹೆಮ್ಮೆ ಒಂದಕಡೆ ಆದರೆ, ಈ ಬ್ಲಾಗ್ ಎನ್ನೋ ಮಾಯಾಜಾಲದ ಪರಿಮಿತಿಯಲ್ಲಿ ನಾನು ಮತ್ತು ನನ್ನ baseless and endless ವಿಚಾರಗಳು, ಕಲ್ಪನೆಗಳು, ತುಮಲಗಳಿಗೆ ಒಂದು ಸ್ಥಾನ ಏನಾದರು ಇದೆಯಾ ಅನ್ನೋದು ಮಾತ್ರ ನನಗೆ ಇನ್ನೂ ತಿಳಿವಲ್ತು. 
    ಈ ಸಾಫ್ಟವೇರ್‍ ಇಂಡಸ್ಟ್ರಿಗೆ ಸೇರಿದ ಮ್ಯಾಲೆ ನಮ್ಮ ಸ್ವಂತ ಅನುಭೂತಿಗಳು, ಅನುಭವಗಳು, ವಿಚಾರಗಳು, ಪರಿಕಲ್ಪನೆಗಳು, ಶೈಲಿಗಳು ಒಟ್ಟಿನಲ್ಲಿ ಜೀವನದ ಪ್ರತಿ ಹಂತಗಳಲ್ಲೂ complexity ಎಂಬೊ ಪೆಡಂಭೂತ ಹಾಸುಹೊಕ್ಕಾಗಿದೆ. ಪ್ರತಿ ಕ್ಷಣವೂ ಒಂದು called module ಥರಾ ಅಲ್ಲಿ ಇಲ್ಲಿ ಸಿಕ್ಕು ಒದ್ದಡತಾಯಿದೆ. ಕನಸುಗಳನ್ನು complile ಮಾಡೋದಕ್ಕೂ ಆಗದೇ, redisign ಮಾಡೋದಕ್ಕೂ ಆಗದೇ ನೀರಿನಿಂದ ಹೊರತೆಗೆದ ಮೀನಿನಂತೆ ಆಗತಾ ಇದ್ದೇವಾ ? ಜೀವನದ ಎಲ್ಲಾ ಹಂತಗಳಲ್ಲೂ planning, budgeting ಅಂತಾ calculate ಮಾಡುತ್ತಾ ನಿಜವಾದ ರಸನಿಮಿಷಗಳ ಸವಿ ಕಳೆದುಕೊಳ್ಳುತ್ತಿದ್ದೆವೆಯಾ, ನಮ್ಮಲ್ಲಿಯ ಎದೆಗಾರಿಕೆ ನಶಿಸುತ್ತಿದೆಯಾ ಅಥವಾ ಪೇಲವವಾದ ಮತ್ತು ಹತ್ತು ಹಲವು ಕಟ್ಟಳೆಗಳಿಂದ ಕೂಡಿದ ಬದುಕು ನಡೆಸುತ್ತಿದ್ದೀವಾ ? ಇದಕ್ಕೇನಾ desciplined ಲೈಫ್ ಅನ್ನೋದು ? ಜೀವನದ ಎಲ್ಲಾ ಕ್ಷಣಗಳನ್ನೂ ಸರಿಯಾದ ರೀತಿಯಲ್ಲಿ ಸವಿದು, ಕಷ್ಟಗಳನ್ನು ಎದುರಿಸಿ ಮುಕ್ತರಾದ ನಮ್ಮ ಪೂರ್ವಜರು ನಮಗೇಕೆ ದಾರಿದೀಪವಾಗತಾಯಿಲ್ಲಾ?  ಎಲ್ಲಾ ಮಾಯವೊ ಶಿವನೇ ಎಲ್ಲಾ ಮಾಯವೊ !!!
   ಏನು ಉಲ್ಲಾಸ ಯಾಕೆ ಸನ್ಯಾಸಿ ಥರಾ ಮಾತಾಡತಾಯಿದ್ದಾನೆ ಅಂತೀರಾ... ಹಾಗೇನು ಇಲ್ಲಾ.  Yesterday I attended the apprisal overview meeting and my mind unknowingly started thinking too much about that.. what hppens this time, do I get good hike or not, what if I did not get hike, promotion etc., etc.,. Then I left for home in a moody mindset . ಅಚಾನಕ್ಕಾಗಿ ಸುರಿಯುತ್ತಿರುವ ಚೈತ್ರದ ಮಳೆ ( Its spring time here in Melbourne)ಅದಕ್ಕೊಂದಿಷ್ಟು ತುಪ್ಪಾ ಸುರಿತಿತ್ತು ( had forgot to bring overcoat and umbrella). ಮನೆಗೆ ಹೋಗಿ  ಚಹ ಕುಡಿತಾ ಹಾಗೇ ಮಗನ ಕಡೆ ನೋಡಿದೆ.
He is playing with his Thomas, the train and Kangaroo ( hey not the real kangaroo)with full joy, enjoyment and with full satisfaction. I really amazed and suddenly decided not to think too much about things like aprisal which are really not in our control and can not be predicted also. So I am now much releaved after deciding not to think much on such complex things. So a bit relief for complex mind.
  Then switched on TV9, and again so many things happening in our Karnataka politics. ನಿಜಕ್ಕೂ it is shame. ರಾಜಕೀಯ ಅನ್ನೋದು ಜನಸೇವೆನೇ ಹೊರತು ಅಧಿಕಾರ ಅಲ್ಲಾ ಅನ್ನೋ ಮಾತಿಗೆ ಇವತ್ತು ಕವಡೆ ಕಾಸಿನ ಕಿಮ್ಮತ್ತು ಇಲ್ಲಾ ಅನ್ನೋದು ನಿಜಕ್ಕೂ ವಿಪರ್ಯಾಸ. ವಿಧಾನಸೌಧ ಕುರುಕ್ಷೇತ್ರದ ಮರುರೂಪಕ ಆಗಿರೋದು ನಮ್ಮೆಲ್ಲರ ದುರ್ದೈವ. ಯಾರಿಗೇ ಓಟು ಹಾಕಿದರೂ ಅದು waste, ಎಲ್ಲಾರೂ ಒಂದೇ.   ನಾವೆಲ್ಲಾ ಒಂದು ಅನ್ನಬೇಕಾದ ಕಾಲದಲ್ಲಿ, ಎಲ್ಲಾರೂ ಒಂದೇ ?? ಅನ್ನಬೇಕಾಗಿರುವದು ವಿಷಾದನೀಯ ಅಲ್ಲದೇ ಇನ್ನೇನು ?  ಇಂದಿರಾ ಗಾಂಧಿಯಂತ strong holder ಮತ್ತೊಮ್ಮೆ ಬರಲಾರರೇ? ತುರ್ತು ಪರಸ್ಥಿತಿಗಾಗಿ ಇಂದಿರಾಳನ್ನು ಹೀಗಳಿಯುವ ನಾವು , ಸಧ್ಯದ ಪರಸ್ಥಿತಿಯಲ್ಲಿ ಅವಳಂತ ದಿಟ್ಟರೇ ಲೇಸು ಎಂದುಕೊಳ್ಳುವದರಲ್ಲಿ ಏನು ಆಶ್ಚರ್ಯಯಿಲ್ಲಾ ಅಲ್ಲವಾ!!.
ಕೊನೆಯ ಮಾತು: The current apprisal system in software industry is more corrupted than Karnataka politics . Everything is hidden and based on region/cast/language.

ಪ್ರೀತಿಪೂರ್ವಕವಾಗಿ,
The complex mind....

2 comments:

  1. ಪರವಾಗಿಲ್ಲ ...ಹಿರಿಯ ಸಾಹಿತಿ ಒಬ್ಬ ಬೆಕಗಿತು ನಮಗೆ. ಸಪ್ತ ಸಾಗರದಾಚೆ ಎಲ್ಲೊ ಹೋಗಿ, ಪುಟಗಳನು ಗೀಚಿ ಗೀಚಿ ಹಾಕಿ, ಆಮೇಲೆ ಬರೋವಾಗ ಕಸದ ಬುಟ್ಟಿಗೆ ಹಾಕಿ ಬಂದ ಎಸ್ಟೋ ಜನಗಳಿಗೆ ಹೋಲಿಸಿದರೆ ನೀನು ಪುಣ್ಯವಂತ ಅನ್ನಬಹುದು. ನಿನ್ನ ಮನದಾಳದ ಮಾತನ್ನ ಕೆಲವರಾದರು ಓದುವ ಅವಕಾಶ ಇದೆ ಅಲ್ವಾ, ಈ ನಿನ್ನ ಬ್ಲಾಗ್ ನಿಂದ...ದೇವರು ಒಳ್ಳೇದ್ ಮಾಡಲಿ ನಿನಗೆ....ನಿನ್ನ ಬೆರಳಿನಿಂದ ಹೀಗೆ ಕೆಲವು ಕಥೆಗಳು ಹೊರ ಬರಲಿ ಎಂದು ಆಶಿಸುವ - ಇತಿ ನಿಮ್ಮ ಉಲ್ಲಾಸ ಗೆಳೆಯರ ಬಳಗ ಬೆಂಗಳೂರು

    ReplyDelete